ಪಿಎನ್‌ಬಿ ಹೌಸಿಂಗ್

ಹೋಮ್‌ ಲೋನ್ ಇಎಂಐ ಕ್ಯಾಲ್ಕುಲೇಟರ್

ಮನೆ ಖರೀದಿಯನ್ನು ಪರಿಗಣಿಸುವ ಯಾರಿಗಾದರೂ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸುವುದು ಅಗತ್ಯವಾಗಿದೆ. ಈ ಮೌಲ್ಯಯುತ ಸಾಧನವು ವ್ಯಕ್ತಿಗಳಿಗೆ ತಮ್ಮ ಮಾಸಿಕ ಅಡಮಾನ ಪಾವತಿಗಳನ್ನು ನಿಖರವಾಗಿ ಅಂದಾಜು ಮಾಡುವ ಮೂಲಕ ಮಾಹಿತಿಯುಕ್ತ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಲೋನ್ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯಂತಹ ನಿರ್ಣಾಯಕ ವೇರಿಯಬಲ್‌ಗಳನ್ನು ನಮೂದಿಸುವ ಮೂಲಕ, ನಿರೀಕ್ಷಿತ ಮನೆ ಖರೀದಿದಾರರು ತಮ್ಮ ಹಣಕಾಸಿನ ಬದ್ಧತೆ ಮತ್ತು ಬಜೆಟ್‌ನ ಸ್ಪಷ್ಟ ತಿಳುವಳಿಕೆಯನ್ನು ಪಡೆಯಬಹುದು.
₹ 1 ಲಕ್ಷ ₹ 5 ಕೋಟಿ
%
5% 20%
ವರ್ಷ
1 ವರ್ಷ 30 ವರ್ಷ

ನಿಮ್ಮ ಇಎಂಐ

17,674

ಬಡ್ಡಿ ಮೊತ್ತ₹ 2,241,811

ಪಾವತಿಸಬೇಕಾದ ಒಟ್ಟು ಮೊತ್ತ₹ 4,241,811

ಪಿಎನ್‌ಬಿ ಹೌಸಿಂಗ್

ಅಮೊರ್ಟೈಸೇಶನ್ ಚಾರ್ಟ್

ಅಮೊರ್ಟೈಸೇಶನ್ ಎಂದರೆ ನಿಮ್ಮ ಲೋನನ್ನು ಸಮಾನ ಕಂತುಗಳಲ್ಲಿ ನಂತರದಲ್ಲಿ ಪಾವತಿಸುವುದಾಗಿದೆ. ನಿಮ್ಮ ಹೋಮ್ ಲೋನ್ ಅವಧಿಯು ಪ್ರಗತಿಯಾಗುತ್ತಿರುವಾಗ, ನಿಮ್ಮ ಅವಧಿಯ ಕೊನೆಯಲ್ಲಿ ಲೋನನ್ನು ಪೂರ್ಣವಾಗಿ ಪಾವತಿಸುವವರೆಗೆ ನಿಮ್ಮ ಪಾವತಿಯ ದೊಡ್ಡ ಭಾಗವು ಅಸಲನ್ನು ಕಡಿಮೆ ಮಾಡುವುದಕ್ಕೆ ಹೋಗುತ್ತದೆ. ಈ ಚಾರ್ಟ್ ಅಸಲು ಮತ್ತು ಬಡ್ಡಿ ಮೊತ್ತಕ್ಕೆ ನೀವು ಪ್ರತಿ ವರ್ಷ ಪಾವತಿಸುವುದನ್ನು ವಿವರಿಸುತ್ತದೆ

icon_img
ಆನ್ಲೈನ್ ಅಪ್ಲಿಕೇಶನ್
ಸೌಲಭ್ಯ
icon_img
ಮನೆ ಬಾಗಿಲಿನ
ಸೇವೆ
icon_img
ಆಸ್ತಿಯ ಮಾರುಕಟ್ಟೆ ಮೌಲ್ಯದ 90% ವರೆಗೆ*
ಫಂಡಿಂಗ್
icon_img
ಭಾರತದಾದ್ಯಂತ ಶಾಖೆ
ನೆಟ್ವರ್ಕ್

ಹೋಮ್ ಲೋನ್‌

ಬಡ್ಡಿ ದರ

ಆರಂಭ
7.90%* 
ಸಂಬಳ ಪಡೆಯುವವರು/ಸ್ವಯಂ ಉದ್ಯೋಗಿ ವೃತ್ತಿಪರರಿಗೆ
ಮತ್ತು ವೃತ್ತಿಪರರಲ್ಲದವರಿಗೆ
ಆರಂಭ
7.90%*
ಸಂಬಳ ಪಡೆಯುವವರು/ಸ್ವಯಂ ಉದ್ಯೋಗಿ ವೃತ್ತಿಪರರಿಗೆ
ಮತ್ತು ವೃತ್ತಿಪರರಲ್ಲದವರಿಗೆ
ಗಮನಿಸಿ: ನಮೂದಿಸಿದ ಬಡ್ಡಿ ದರಗಳು ಫ್ಲೋಟಿಂಗ್ ದರಗಳಾಗಿವೆ
give your alt text here

ಹೋಮ್ ಲೋನ್‌

ಅಗತ್ಯವಿರುವ ಡಾಕ್ಯುಮೆಂಟ್‌ಗಳು

  • Right Arrow Button = “>”

    ಲೋನ್ ಅಪ್ಲಿಕೇಶನ್ ಫಾರ್ಮ್ (ಕಡ್ಡಾಯ)

  • Right Arrow Button = “>”

    ವಯಸ್ಸಿನ ಪುರಾವೆ

  • Right Arrow Button = “>”

    ನಿವಾಸದ ಪುರಾವೆ

  • Right Arrow Button = “>”

    ಆದಾಯ ಪುರಾವೆ: ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು

  • Right Arrow Button = “>”

    ಕಳೆದ 2 ವರ್ಷಗಳ ಫಾರ್ಮ್ 16

  • Right Arrow Button = “>”

    ಇತ್ತೀಚಿನ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್

  • Right Arrow Button = “>”

    ಆಸ್ತಿ ಶೀರ್ಷಿಕೆ, ಅನುಮೋದಿತ ಪ್ಲಾನ್‌ನಂತಹ ಇತರ ಡಾಕ್ಯುಮೆಂಟ್‌ಗಳು.

  • Right Arrow Button = “>”

    ಲೋನ್ ಅಪ್ಲಿಕೇಶನ್ ಫಾರ್ಮ್ (ಕಡ್ಡಾಯ)

  • Right Arrow Button = “>”

    ವಯಸ್ಸಿನ ಪುರಾವೆ

  • Right Arrow Button = “>”

    ನಿವಾಸದ ಪುರಾವೆ

  • Right Arrow Button = “>”

    ಬಿಸಿನೆಸ್‌ಗೆ ಆದಾಯ ಪುರಾವೆ ಮತ್ತು ಐಟಿಆರ್

  • Right Arrow Button = “>”

    ವ್ಯಾಪಾರದ ಅಸ್ತಿತ್ವದ ಪುರಾವೆ

  • Right Arrow Button = “>”

    ಕಳೆದ 3 ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್

  • Right Arrow Button = “>”

    ಅಕೌಂಟೆಂಟ್-ಪ್ರಮಾಣೀಕೃತ ಬ್ಯಾಲೆನ್ಸ್ ಶೀಟ್‌ಗಳು ಕಳೆದ 12 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್

  • Right Arrow Button = “>”

    ಆಸ್ತಿ ಶೀರ್ಷಿಕೆ, ಅನುಮೋದಿತ ಪ್ಲಾನ್ ಮುಂತಾದ ಇತರ ಡಾಕ್ಯುಮೆಂಟ್‌ಗಳು.

ಹೋಮ್ ಲೋನ್‌

ಆಗಾಗ ಕೇಳುವ ಪ್ರಶ್ನೆಗಳು

ನಾನು ಹೋಮ್ ಲೋನ್‌ಗೆ ಅರ್ಹನೇ?

plus_icon minus_icon

ನೀವು ಸಂಬಳ ಪಡೆಯುವ, ಸ್ವಯಂ ಉದ್ಯೋಗಿ ವೃತ್ತಿಪರರಾಗಿದ್ದರೆ ಅಥವಾ ವ್ಯಾಪಾರಿಯಾಗಿದ್ದರೆ ನೀವು ಲೋನಿಗೆ ಅರ್ಹರಾಗಿರುತ್ತೀರಿ. ಆದಾಯ, ವಯಸ್ಸು, ಅರ್ಹತೆಗಳು, ಅವಲಂಬಿತರ ಸಂಖ್ಯೆ, ಸಹ-ಅರ್ಜಿದಾರರ ಆದಾಯ, ಸ್ವತ್ತುಗಳು, ಹೊಣೆಗಾರಿಕೆಗಳು, ಉದ್ಯೋಗದ ಸ್ಥಿರತೆ ಮತ್ತು ಮುಂದುವರಿಕೆ ಮತ್ತು ಉಳಿತಾಯ ಇತಿಹಾಸದಂತಹ ಅಂಶಗಳ ಆಧಾರದ ಮೇಲೆ ನಿಮ್ಮ ಲೋನ್ ಅರ್ಹತೆಯನ್ನು ಪಿಎನ್‌ಬಿಎಚ್‌ಎಫ್‌ಎಲ್ ನಿರ್ಧರಿಸುತ್ತದೆ. ಇದಲ್ಲದೆ, ಲೋನ್ ಅರ್ಹತೆಯು ನೀವು ಆಯ್ಕೆ ಮಾಡಿದ ಆಸ್ತಿಯ ಮೌಲ್ಯವನ್ನು ಕೂಡ ಅವಲಂಬಿಸಿರುತ್ತದೆ.

ಆಸ್ತಿ ಮೌಲ್ಯದ ಎಷ್ಟು ಶೇಕಡಾವಾರು ಹಣಕಾಸು ಸಿಗುತ್ತದೆ?

plus_icon minus_icon

ಹೋಮ್ ಲೋನ್ ಸಂದರ್ಭದಲ್ಲಿ ನಾವು ಆಸ್ತಿ ಮೌಲ್ಯದ 90%* ವರೆಗೆ ಮತ್ತು ಆಸ್ತಿ ಮೇಲಿನ ಲೋನ್ ಸಂದರ್ಭದಲ್ಲಿ 70%* ವರೆಗೆ ಹಣಕಾಸು ಒದಗಿಸಬಹುದು. ಆದಾಗ್ಯೂ, ಪಿಎನ್‌ಬಿಎಚ್‌ಎಫ್‌ಎಲ್ ಫಂಡಿಂಗ್ ನಿಯಮಗಳು ಕಂಪನಿಯ ನಿಯಮಗಳ ಪ್ರಕಾರ ಬದಲಾಗಬಹುದು.

ಇಎಂಐ ಮತ್ತು ಮುಂಚಿತ-ಇಎಂಐ ಎಂದರೇನು?

plus_icon minus_icon

ನಿಮ್ಮ ಲೋನನ್ನು ಸಮನಾದ ಮಾಸಿಕ ಕಂತುಗಳ ಮೂಲಕ ಮರುಪಾವತಿಸಲಾಗುತ್ತದೆ, ಇದು ಅಸಲು ಮತ್ತು ಬಡ್ಡಿ ಅಂಶವನ್ನು ಒಳಗೊಂಡಿರುತ್ತದೆ. ಪೂರ್ಣ ಲೋನ್ ವಿತರಣೆಯ ನಂತರದ ತಿಂಗಳಿಂದ ಇಎಂಐ ಮರುಪಾವತಿ ಆರಂಭವಾಗುತ್ತದೆ, ಆದರೆ ಮುಂಚಿತ-ಇಎಂಐ ಸರಳ ಬಡ್ಡಿಯಾಗಿದ್ದು, ಲೋನ್ ಸಂಪೂರ್ಣವಾಗಿ ವಿತರಿಸುವವರೆಗೆ ಪ್ರತಿ ತಿಂಗಳು ಪಾವತಿಸಬೇಕಾಗುತ್ತದೆ.

ಫ್ಲೋಟಿಂಗ್ ಬಡ್ಡಿ ದರವನ್ನು ಬದಲಾಯಿಸಿದರೆ, ನನ್ನ ಇಎಂಐ ಅಥವಾ ಕಾಲಾವಧಿಯಲ್ಲಿ ಬದಲಾವಣೆ ಆಗುತ್ತದೆಯೇ?

plus_icon minus_icon

ಸಾಲಗಾರರ ಆಸಕ್ತಿಯನ್ನು ಪರಿಗಣಿಸಿ, ಒಂದು ಹಂತದವರೆಗೆ ಇಎಂಐ ಅನ್ನು ಬದಲಾಯಿಸಲಾಗುವುದಿಲ್ಲ. ಅಸಾಧಾರಣ ಸಂದರ್ಭಗಳಲ್ಲಿ, ಸಮಯದ ಚೌಕಟ್ಟಿನೊಳಗೆ ಅಸಲು ಮರುಪಾವತಿಯನ್ನು ಬೆಂಬಲಿಸಲು ಇಎಂಐ ಅನ್ನು ಬದಲಾಯಿಸಲಾಗುತ್ತದೆ.

ನಾನು ಯಾವ ಸೆಕ್ಯೂರಿಟಿಯನ್ನು ಒದಗಿಸಬೇಕು?

plus_icon minus_icon

ಲೋನ್‌ಗೆ ಪ್ರಮುಖ ಭದ್ರತೆ ಎಂದರೆ ಟೈಟಲ್ ಡೀಡ್‌ಗಳು ಮತ್ತು/ಅಥವಾ ಅಗತ್ಯವಿರುವ ಇತರ ಅಡಮಾನ ಭದ್ರತೆಯ ಡೆಪಾಸಿಟ್ ಮಾಡುವ ಮೂಲಕ. ಆಸ್ತಿಯ ಶೀರ್ಷಿಕೆಯು ಸ್ಪಷ್ಟವಾಗಿರಬೇಕು, ಮಾರಾಟ ಮಾಡುವಂತಿರಬೇಕು ಮತ್ತು ಯಾವುದೇ ಸಾಲದ ಹೊರೆಯಿಂದ ಮುಕ್ತವಾಗಿರಬೇಕು.

ನಾನು ನನ್ನ ಹೋಮ್ ಲೋನ್ ಮುಂಗಡ ಪಾವತಿ ಮಾಡಬಹುದೇ? ಅದಕ್ಕೆ ಯಾವುದಾದರೂ ಶುಲ್ಕಗಳು ಅನ್ವಯವಾಗುತ್ತವೆಯೇ?

plus_icon minus_icon

ಹೌದು, ಲೋನ್ ಅವಧಿಯಲ್ಲಿ ನೀವು ಯಾವುದೇ ಸಮಯದಲ್ಲಿ ನಿಮ್ಮ ಹೋಮ್ ಲೋನನ್ನು ಮುಂಗಡ ಪಾವತಿ ಮಾಡಬಹುದು. ಸದ್ಯಕ್ಕೆ ಇದು ಯಾವುದೇ ಶುಲ್ಕಗಳಿಂದ ಮುಕ್ತವಾಗಿದೆ; ಆದಾಗ್ಯೂ ಪೂರ್ವಪಾವತಿ ನಿಯಮಗಳು ಕಾಲಕಾಲಕ್ಕೆ ಬದಲಾಗಬಹುದು.

*ಹಕ್ಕುತ್ಯಾಗ: ಈ ಎಫ್ಎಕ್ಯೂಗಳಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾರ್ಗದರ್ಶನಕ್ಕಾಗಿ ಮಾತ್ರ ಆಗಿದೆ ಮತ್ತು ಪಿಎನ್‌ಬಿ ಹೌಸಿಂಗ್‌ನ ಪ್ರಸ್ತುತ ಪಾಲಿಸಿಗಳು, ನಿಯಮಗಳು ಮತ್ತು ಷರತ್ತುಗಳ ಆಧಾರದ ಮೇಲೆ ಬದಲಾಗಬಹುದು. ಲೋನ್ ಅರ್ಹತೆ, ಬಡ್ಡಿ ದರಗಳು, ಕಾಲಾವಧಿ ಮತ್ತು ಇತರ ಅಂಶಗಳು ಅಪ್ಲಿಕೇಶನ್ ಸಮಯದಲ್ಲಿ ಚಾಲ್ತಿಯಲ್ಲಿರುವ ಕಂಪನಿ ಪಾಲಿಸಿ ಮತ್ತು ನಿಯಂತ್ರಕ ಮಾರ್ಗಸೂಚಿಗಳ ಆಧಾರದ ಮೇಲೆ ಬದಲಾಗಬಹುದು. ಅತ್ಯಂತ ನಿಖರವಾದ ಮತ್ತು ವೈಯಕ್ತಿಕಗೊಳಿಸಿದ ಮಾಹಿತಿಗಾಗಿ, ಪಿಎನ್‌ಬಿ ಹೌಸಿಂಗ್ ಲೋನ್ ತಜ್ಞರೊಂದಿಗೆ ನೇರವಾಗಿ ಸಮಾಲೋಚನೆ ಮಾಡಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.